1

ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ: ಮಾಜಿ ನಾಯಕನನ್ನು ಶ್ಲಾಘಿಸಿದ ಕೋಚ್ ರವಿಶಾಸ್ತ್ರಿ

ಕೊಲಂಬೋ: ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದ್ದು, ಧೋನಿ ದೇಶದ ಲೆಜೆಂಡ್ ಆಟಗಾರರಲ್ಲಿ ಒಬ್ಬರು, ಅವರ ಸೇವೆ ಇನ್ನೂ ತಂಡಕ್ಕೆ ಬೇಕಿದೆ ಎಂದು ಟೀಂ ಇಂಡಿಯಾ ಕೋಚ್ [...]